Triumph Speed 400 & Scrambler 400 X KANNADA Walkaround | Punith Bharadwaj

2023-07-06 9,425

Triumph Speed 400 & Scrambler 400 X KANNADA Walkaround by Punith Bharadwaj. British motorcycle manufacturer Triumph has launched the recently revealed Speed 400 & Scrambler 400 X in India. ಅನೇಕ ಸಮಯಗಳ ಕಾಯುವಿಕೆಯ ನಂತರ ಕೊನೆಗೂ ಭಾರತದಲ್ಲಿ ಹೆಸರಾಂತ ಬೈಕ್‌ ನಿರ್ಮಾಣ ಕಂಪನಿಯಾದ ಬಜಾಜ್ ‌ಮತ್ತು ವಿಶ್ವ ವಿಖ್ಯಾತ ಮೋಟೋರ್‌ಸೈಕಲ್‌ ನಿರ್ಮಾಣ ಕಂಪನಿ ಟ್ರಯಂಫ್ ಜೊತೆಯಾಗಿ ಎರಡು ಬೈಕ್‌ಗಳನ್ನು ಅನಾವರಣಗೊಳಿಸಿದ್ದು ನಮ್ಮ ಭಾರತೀಯ ಬೈಕ್‌ ಪ್ರೇಮಿಗಳ ಬಹುದಿನದ ಕನಸೊಂದು ನನಸಾದಂತೆ ಕಾಣುತ್ತಿದೆ.
ಸ್ಪೀಡ್‌ 400 ರೋಡ್‌ಸ್ಟರ್‌ ಮತ್ತು ಸ್ಕ್ರಾಂಬ್ಲರ್‌ 400 X ಈ ಎರಡೂ ಬೈಕ್‌ಗಳಲ್ಲಿ TR ಸರಣಿಯ ಫ್ಯುಯೆಲ್‌ ಇಂಜೆಕ್ಟೆಡ್ ಲಿಕ್ವಿಡ್‌ ಕೂಲ್ಡ್ 398 ಸಿಸಿ‌ ಸಿಂಗಲ್‌ ಸಿಲಿಂಡರ್‌ ‌ಎಂಜಿನ್‌ ಅನ್ನು ಪರಿಚಯಿಸಲಾಗಿದ್ದು, ಈ ಬೈಕ್‌ಗಳು ಈ ಎಂಜಿನ್ ಸಹಾಯದಿಂದ 40 ಪಿಎಸ್‌ ಪವರ್‌ ಮತ್ತು 37.5 ಎನ್‌ಎಮ್‌ ಟಾರ್ಕನ್ನು ಸಹ ಉತ್ಪಾದಿಸಲಿದೆ.

#TriumphSpeed400Walkaround #TriumphScrambler400XWalkaround #TriumphMotorcycles #TriumphSpeed400AndScrambler400XSpecifications #TriumphSpeed400Design #TriumphScrambler400XDesign

~PR.156~